ಕಾರ್ಯ-ಕಾರಣ

ನಾನು: ಸುವೀರ ಆ ಫೈರ್ ಟ್ರಕ್ ಮ್ಯಾಲೆ ನಿಂದರಬ್ಯಾಡ. ವ್ಹೀಲ್ಸ್ ತಿರಿಗಿದ್ವು ಅಂದ್ರ ಕೆಳಗ ಬೀಳಬಹುದು.
ಸುವೀರ: ಅಪ್ಪ ನಾನು ಫೈರ್ ಟ್ರಕ್ ಮ್ಯಾಲೆ ನಿಂತೆ ಅಂದರ ಈ ಟೇಬಲ್ ಮ್ಯಾಲೆ ಕೈ ಇಡಬಹುದು, ಅಂದರ ನಾನು ಬೀಳಮ್ಗಿಲ್ಲ.

Now, where did that come from ಅಂತ ಯೋಚಿಸುತ್ತ ಈ ಫೋಟೋ ತೆಗೆದೆ.

Advertisements