Yes No Alright

ಸುವೀರ, let’s play a game. ನಾನೊಂದು ವರ್ಡ್ ಹೇಳ್ತೀನಿ, ನೀನು ಅದನ್ನ ಕೇಳಿದ ಕೂಡ್ಲೆ ಇನ್ನೊಂದು ವರ್ಡ್ ಹೇಳ್ಬೇಕು.

No, I will tell word starting with the last letter of your word.

OK. I’ll start with ‘Eat’

Tiger

Ring

..

ಹಿಂಗ ಶುರುವಾದ ಆಟದಲ್ಲಿ ಕೊನೆಗೆ ನನಗೆ ಬಂದದ್ದು ‘n’

Nomad

Nomad?

Do you know what it means?

Yes, means someone who is not mad.

🙂 No.. it means someone who doesn’t have a place and keeps going from one place to other place.

Like that old man in the story you told me long long back when I was four year old?

Which story?

In which he goes to one house and asks for place to sleep but they say no and then he goes to another house and asks. They also say no. Then in third house they ask him to sleep outside.

Then?

He puts 4 wooden sticks makes a bed, then puts a blanket on that and sleeps. Like that man? (ನಾಲ್ಕು ಗೂಟ ಬಡದು ಮಂಚ ಮಾಡಿಕೋತಾನ ಅನ್ನೋದು ಅವಂದೇ ಇನ್ನೋವೇಶನ್ನು.. ಮಂಚ ಇಲ್ಲದೆ ನೆಲಕ್ಕೆ ಚಾಪಿ ಹಾಸಿಕೊಂಡು ಮಲಕೊಳ್ಳೊದನ್ನ ಕಂಡಿಲ್ಲ ಇವ ಪಾಪ :-))

ಆಮ್ಯಾಲೆ ಏನಾಗ್ತದ?

ಅವತ್ತ ರಾತ್ರಿ thieves ಬರ್ತಾರ ಆ ಮನಿಗೆ. ಎಲ್ಲಾ ಕಳು ಮಾಡ್ಕೊಂಡು ಹೋಗಿಬಿಡ್ತಾರ. Next day ಮುಂಜಾನೆ ಏಳೊದ್ರಾಗ ಪೋಲಿಸ್ರು ಬಂದಿರ್ತಾರ. ಅವರು ಅವಗ ಕೇಳ್ತಾರ. ‘Do you know who did this?’ ಆವ ‘Yes’ ಅಂತಾನ.

ಹೂ.. ಮುಂದ

ಪೋಲಿಸ್ರು ಸಿಟ್ಟಿಂದ ಕೇಳ್ತಾರ.. ‘Then tell me where they are now.’ ಆವಾ No ಅಂತಾನ..

ಅದನ್ನ ಕೇಳಿ ಪೋಲಿಸ್ರಿಗೆ ಭಾಳ ಸಿಟ್ಟು ಬರತದ. ‘I will put you in jail if you don’t tell’ ಅಂತ ಜಬರಸ್ತಾರ. ಅವಾಗ ಆವಾ ‘Alright’ ಅಂತಾನ, ಪೋಲಿಸರು ಗಬಕ್ಕನೆ ಹಿಡಕೊಂಡು ಜೇಲಿನ್ಯಾಗ ಹಾಕಿಬಿಡ್ತಾರ ಅವಗ..

ಹ್ಮ್..

ಜೇಲಿನೊಳಗ ಹಾಕಿದ ಕೂಡ್ಲೇ ಆವ ‘ಹೇ ಬಿಡ್ರಿ ನೀವೇನ್ ಕೇಳಿದ್ರಿ ತಿಳಿಲಿಲ್ಲ ನನಗ. ನನಗ ಅವು ಮೂರೆ ಶಬ್ದ ಬರ್ತಾವ ಇಂಗ್ಲೀಷಿನ್ಯಾಗ..’ ಅಂತ ಚೀರಲಿಕತ್ತತಾನ.. silly man.. ಮೊದ್ಲೆ ಹೇಳಬೇಕಿಲ್ಲ ಇಂಗ್ಲಿಷ್ ಬರಂಗಿಲ್ಲ ಅಂತ..

ವರ್ಡ್ ಗೇಮಿಂದ ಶುರುವಾಗಿ ನೋಮಾಡಿಗೆ ಬಂದಾಗ ಎಂದೋ ಹೇಳಿದ ಕತೆನ ಮತ್ತೆ ನೆನಪು ಮಾಡಿಕೊಂಡು ಮಗ ಹೇಳಿದ್ದು ಕೇಳಿದ ಮೇಲೆ ಇಲ್ಲಿ ಹಾಕಬೇಕು ಅನಿಸಿತು. ಹಳೇ ಕಥಿ ಇದು. ಬ್ರಿಟಿಷ್ ಜಮಾನದ ಕಥಿ ಇರಬೇಕು. ನಮ್ಮಪ್ಪ ಹೇಳ್ತಿದ್ದರು ನಮಗೆಲ್ಲ.

Advertisements

One thought on “Yes No Alright

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s