ಇತ್ತೀಚಿನ ಓದು

ನಾ (ಇತ್ತೀಚಿಗೆ) ಓದಿದ ಪುಸ್ತಕಗಳು –

– ಬನ್ನಂಜೆ ಬರೆಹಗಳು – ಬನ್ನಂಜೆ ಗೋವಿಂದಾಚಾರ್ಯ

– ಸತ್ಯಕಾಮರೊಡನೆ ನನ್ನ ಸಾವಿರದ ದಿನಗಳು – ವೀಣಾ ಬನ್ನಂಜೆ

– ದಾಂಪತ್ಯಗೀತೆ – ಸುಮತೀಂದ್ರ ನಾಡಿಗ್

– ಪಂಚಭೂತಗಳು – ಸುಮತೀಂದ್ರ ನಾಡಿಗ್

– ಅನನ್ಯ ಅನಿರುದ್ಧ – ಅನಿರುದ್ಧ ದೇಸಾಯಿ ಅಭಿನಂದನ ಗ್ರಂಥ

– ಅವಧೇಶ್ವರಿ – ಶಂಕರ ಮೊಕಾಶಿ ಪುಣೇಕರ್

– ಮಗನಿಗೆ ಪತ್ರ – ಡಾ. ಕೃಷ್ಣಾನಂದ ಕಾಮತ್ (ಹೆಸರು ಸರಿಯಾಗಿ ನೆನಪಿಲ್ಲ. ಡಾ. ಕಾಮತರು ತಮ್ಮ ೬೦ನೇ ವರ್ಷದ ಹುಟ್ಟುಹಬ್ಬಕ್ಕೆ ತಮ್ಮ ಮಗನಿಗೆ ಬರೆದ ಪತ್ರ)

– ನನ್ನ ವೃತ್ತಿ ಜೀವನದ ನೆನಪುಗಳು – ಸರ್ ಎಮ್  ವಿಶ್ವೇಶ್ವರಯ್ಯ

– ಸಾಹಿತ್ಯ ವಿಮರ್ಶೆಗಳು – ಯು. ಆರ್. ಅನಂತಮೂರ್ತಿ ಅವರ ವಿಮರ್ಶೆಗಳ ಸಂಗ್ರಹ, ಎಸ್ ಆರ್ ವಿಜಯಶಂಕರ್ ಸಂಗ್ರಹಿಸಿದ್ದು

– ಶ್ರೀನಿವಾಸನ ದೈವಲೀಲೆ – ನಾಹಂ ಕರ್ತಾ, ಹರಿಃ ಕರ್ತಾ – ಪಿ ವಿ ಆರ್ ಕೆ ಪ್ರಸಾದ
(೧೯೭೮ – ೧೯೮೨ ರ ಅವಧಿಯಲ್ಲಿ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟಿನ ಎಕ್ಸಿಕ್ಯೂಟಿವ್ ಆಫಿಸರ್ ಆಗಿದ್ದವರ ಆ ದಿನಗಳ ಅನುಭವಗಳ ಮತ್ತು ಅವರ ಅವಧಿಯಲ್ಲಿ, ಅವರ ನಾಯಕತ್ವದಲ್ಲಿ ತಿರುಪತಿಯಲ್ಲಿ ನಡೆದ ಅಭಿವೃದ್ಧಿ ಕಾರ್ಯಕ್ರಮಗಳ ವಿವರಗಳನ್ನೊಳಗೊಂಡ ಪುಸ್ತಕ. ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಭೇಟಿ ಕೊಡುವವರೆಲ್ಲರೋ ಅವಶ್ಯ ಓದಬೇಕಾದ ಪುಸ್ತಕ. ಇವತ್ತು ಅಲ್ಲಿ ನಾವು ನೋಡುವ ಸೌಕರ್ಯಗಳ, ಅಲ್ಲಿಯ ಕಾರ್ಯಗಳ ಹಿಂದಿನ ಕತೆಯನ್ನು ಈ ಪುಸ್ತಕ ಒದಗಿಸುತ್ತದೆ.)

– ಯೇಗ್ದಾಗೆಲ್ಲ ಐತೆ – ಬೆಳಗೆರೆ ಕೃಷ್ಣಶಾಸ್ತ್ರಿ

Dune – Frank Herbert

– ಸಂಗೀತ ರಸನಿಮಿಷಗಳು – ಜಿ ಟಿ ಎನ್

– ಋಣ – ಸುಧಾ ಮೂರ್ತಿ

– ಬ್ರಾಹ್ಮಣರೇನು ಮಾಡಬೇಕು – ಪಾವೆಂ

– ಗಂಗವ್ವ ಗಂಗಾಮಾಯಿ – ಶಂಕರ ಮೊಕಾಶಿ ಪುಣೇಕರ್

– ಸಾಹಿತ್ಯ ಲೋಕದ ಸುತ್ತ ಮುತ್ತ – ಗಿರಡ್ಡಿ ಗೋವಿಂದರಾಜ

– The Philosophy of Madhvacharya – BNK Sharma (Read it in parts, the parts I wanted to focus on mainly. Should have my own copy of this book)

Into Thin Air – A Personal Account of the Mt. Everest Disaster by Jon Krakauer  – Still reading it, read about 60 pages. Amazing book!

– ಮರೆಯಲಾದೀತೆ – ಬೆಳಗೆರೆ ಕೃಷ್ಣ ಶಾಸ್ತ್ರಿ

– ಹೆಣ್ಣೆಂಬ ಮಧು ಪಾತ್ರೆ – ಅಮೃತಾ ಪ್ರೀತಮ್ ಅವರ ಕೆಲವು ಸಣ್ಣ ಕತೆಗಳ ಅನುವಾದ, ಅನುವಾದಕರು ಪಂಚಾಕ್ಷರಿ ಹಿರೇಮಠ

– Managing for Peak Performance – Alan Weiss

– ಆರು ಆಡಿ ಭೂಮಿ – ಅಬ್ದುಸ್ ಸಮದರ ಉರ್ದು ಕೃತಿ ‘ದೋ ಗಝ್ ಜಮೀನ್’ ಇದರ ಕನ್ನಡ ಅನುವಾದ, ಅನುವಾದಕರು ಪಂಚಾಕ್ಷರಿ ಹಿರೇಮಠ

– ಮಾಯಾಲೋಕ – ೧ – ಪೂಚಂತೇ

– Alchemist – Paulo Coelho

– Blink: The power of thinking without thinking – Malcolm Gladwell

Advertisements

2 thoughts on “ಇತ್ತೀಚಿನ ಓದು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s