ಇದಕ್ಕೂ ಮುಂಚೆ ಒಂದಲ್ಲ ಎರಡು ಬ್ಲಾಗುಗಳನ್ನು ತೆರೆದೆ. ಬರೆದದ್ದಕ್ಕಿಂತ ಮನಸ್ಸಿನಲ್ಲಿ ಗುಣಿಸಿದ್ದೇ ಹೆಚ್ಚಾಯ್ತು. ಕೊನೆಗೆ ಅವು ಅಂತರಿಕ್ಷದಲ್ಲಿನ ಇಂಧನ ಮುಗಿದ ಉಪಗ್ರಹಗಳಂತೆ space junk ಆಗಿ ಉಳಿದಿವೆ. ಮತ್ತೆ ಅವುಗಳಲ್ಲೇ ಬರೆಯಬೇಕು ಅನಿಸುತ್ತಿಲ್ಲ. ಹೊಸ ವರ್ಷದ ದಿನ ಈ ಹೊಸ ಬ್ಲಾಗಿಗೆ ಚಾಲನೆ. ಅಲ್ಲಿಲ್ಲಿ ನೋಡಿದ್ದು, ಹೊಸತಾಗಿ ಓದಿದ್ದು, ಅಥವಾ ಸುಮ್ಮನೆ ಹಾಳು ಹರಟೆ, ಏನನ್ನಾದರೂ ಆಗಲಿ ನಿಯಮಿತವಾಗಿ ಬರೆಯುವ ಉಮೇದು ಇದೆ. ಅದು ಕೃತಿಯಲ್ಲೂ ಇಳಿಯಲಿ ಎನ್ನುವ ಅಭಿಲಾಷೆಯೊಂದಿಗೆ…
ಅನಿಲ್.
ಒಳ್ಳೇ ಕೆಲಸ ಮಾಡಿದಿರಿ. ಬರೀತಿರಿ ಮತ್ತೆ
ಥ್ಯಾಂಕ್ಸ್ ನೀಲಾಂಜನರೆ, ಬರೀತಾ ಇರೋ ಯೋಚನೆಯಂತೂ ಇದೆ
. ಹೀಗೆ ಬರ್ತಾ ಇರಿ.
namaskaara Anil
nimma E-mail ID bEkittu, koDteera?
ನಿಮ್ಮ ಬ್ಲಾಗ್ ಚೆನ್ನಾಗಿದೆ
Thanks Vivek